ನಿಮ್ಮ Business/ವ್ಯಾಪಾರ/ವ್ಯವಹಾರದ ಪ್ರಚಾರಕ್ಕಾಗಿ ಮೂಡಬಿದ್ರೆಯಲ್ಲಿದೆ Media Solution ಸಂಸ್ಥೆ.!

ಡಿಜಿಟಲ್ ಮಾಧ್ಯಮಗಳು ಬೆಳೆಯುತ್ತಿರುವ ಈ ಕಾಲ ಘಟದಲ್ಲಿ ನಿಮ್ಮ Business/ವ್ಯಾಪಾರ/ವ್ಯವಹಾರವನ್ನು ಡಿಜಿಟಲ್ ಮಾಧ್ಯಮದ ಮೂಲಕ ಪ್ರಚಾರಗೊಳಿಸುವುದು ಅತ್ಯವಶ್ಯಕವಾಗಿದೆ. ನಿಮ್ಮ ಸಹಸ್ಪರ್ಧಿಗಳ ಜೊತೆ ನೀವೂ ಪೈಪೋಟಿ ನೀಡಲು ಡಿಜಿಟಲ್ ಮಾಧ್ಯಮಗಳು ಅತ್ಯವಶ್ಯಕ. ನಿಮ್ಮ Business/ವ್ಯಾಪಾರ/ವ್ಯವಹಾರ ವನ್ನು ಇನ್ನಷ್ಟು ಪ್ರಚಾರಗೊಳಿಸಲು ಮೂಡಬಿದ್ರೆಯಲ್ಲಿರುವ Kadamba Media Solutions ಸಂಸ್ಥೆಯನ್ನು ಇಂದೇ ಸಂಪರ್ಕಿಸಿ.

ನಿಮ್ಮ Business ಗೆ ಸಂಬಂಧಪಟ್ಟ Brochure, Template Card, Visiting Card, Banner ಹಾಗೂ ಇನ್ನಿತರ ಎಲ್ಲಾ ರೀತಿಯ Designs ಹಾಗೂ Prints ಗಳನ್ನು ಶೀಘ್ರದಲ್ಲಿ ಮಾಡಿಕೊಡಲಾಗುತ್ತದೆ.

ಬ್ಯುಸಿನೆಸ್ ಗಳನ್ನು ಪ್ರಚಾರಗೊಳಿಸಲು Social Media ಗಳು ಅತ್ಯವಶ್ಯಕ. ನಿಮ್ಮ ಬ್ಯುಸಿನೆಸ್ ಗಳನ್ನು ಎಲ್ಲಾ ವಿಧದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಳಿಸಲಾಗುವುದು (Facebook, Instagram, Google, YouTube etc.).

ಇವುಗಳು ಮಾತ್ರವಲ್ಲದೆ Search Engine Optimization (SEO), Social Media Marketing (SMM), Search Engine Marketing (SEM), Content Marketing, Email Marketing, Influencer Marketing, Web Designing, Bulk SMS ನಂತಹ ಎಲ್ಲಾ ರೀತಿಯ Digital Service ಗಳು ನಮ್ಮಲ್ಲಿ ಲಭ್ಯ. ಕೂಡಲೇ ಸಂಪರ್ಕಿಸಿ.

Kadamba Media Solutions

Sunview Complex
Court Rd
opposite Veterinary Hospital
Mudbidri, Karnataka 574227
Phone: 97418 26999


Post a Comment

0 Comments