ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ವತಿಯಿಂದ ಮೂರನೇ ವರ್ಷದ ಶ್ರೀ ರಾಮ ನಾಮ ಸಂಕೀರ್ತನೆ ಕಾರ್ಯಕ್ರಮವೂ ಏಪ್ರಿಲ್ 19ರಂದು ನಡೆಯಲಿದೆ. ಈ ಬಾರಿ ಸುಮಾರು 21ಕ್ಕೂ ಅಧಿಕ ಭಜನಾ ಮಂಡಳಿಗಳು ಭಾಗಿಯಾಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಭಾಗವಹಿಸುವ ಭಜನಾ ಮಂಡಳಿಗಳು:
1. ಬ್ರಹ್ಮ ಶ್ರೀ ನಾರಾಯಣ ಗುರು ಭಜನೆ ಮಂಡಳಿ, ಕಡಂದಾಳೆ
2. ಜೈ ಭವಾನಿ ಕುಣಿತ ಭಜನಾ ಮಂಡಳಿ, ಕುಂಟೋಡಿ ಮಾರೂರು
3. ಶ್ರೀ ಗಜಾನನ ಬಜನ ಮಂಡಳಿ, ಒಂಟಿ ಕಟ್ಟೆ
4. ಶ್ರೀ ಸತ್ಯಶ್ರೀ ಭಜನಾ ಮಂಡಳಿ ಪಳಕಳ, ಪುತ್ತಿಗೆ
5. ಶ್ರೀ ಮಹಮ್ಮಾಯಿ ಕುಣಿತ ಭಜನಾ ಮಂಡಳಿ ಅಂಬೂರಿ, ಬೆಳುವಾಯಿ
6. ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ, ಮೂಡಬಿದ್ರಿ
7. ಮಹಾಮಾಯಿ ಭಜನಾ ಮಂಡಳಿ
8. ಧರ್ಮಶಾಸ್ತ್ರ ಭಜನಾ ಮಂದಿರ, ಕಾಫಿ ಕಾಡು ಹಂಡೆಯಲು
9. ನಿತ್ಯಾನಂದ ಬಂಟರ ಮಹಿಳಾ ಭಜನಾ ಮಂಡಳಿ
10. ವಿಪ್ರ ಸಮಾಜ ಭಜನಾ ಮಂಡಳಿ
11. ನಾಗಬ್ರಹ್ಮ ಭಜನಾ ಮಂಡಳಿ, ಲಾಡಿ
12. ಶ್ರೀ ಕಾಳಿಕಾಂಬ ಮಹಿಳಾ ಭಜನಾ ಮಂಡಳಿ, ಮೂಡುಬಿದ್ರೆ
13. ರಾಮಕ್ಷತ್ರಿಯ ಭಜನಾ ಮಂಡಳಿ, ಮೂಡುಬಿದ್ರೆ
14. ಶ್ರೀರಾಮಚಂದ್ರ ಭಜನ ಮಂಡಳಿ, ಕೆಂಪ್ಲಜೆ
15. ಆದಿಶಕ್ತಿ ಭಜನಾ ವೃಂದ
16. ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ
17. ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ
18. ಭಗವದ್ಗೀತೆ ಪಠಣ ತಂಡ ಕೆಂಪ್ಳಜೆ
19. ಮಹಾಲಿಂಗೇಶ್ವರ ಭಜನಾ ಮಂಡಳಿ ಅಲಂಕಾರ
20. ವೀರ ಮಾರುತಿ ಮಹಿಳಾ ಭಜನಾ ಮಂಡಳಿ ಕೋಟೆ ಬಾಗಿಲು
21. ಜವನೆರ್ ಬೆದ್ರ ಭಕುತಿ ಭಜನಾ ಮಂಡಳಿ
