ಮೂಡುಬಿದ್ರೆ: ಬೆದ್ರದ ಮಣ್ಣಿನ ಹೆಮ್ಮೆಯ ಪುತ್ರಿ ರಾಣಿ ಅಬ್ಬಕ್ಕಳ ಐನ್ನೂರನೇ ಜನ್ಮ ಶತಮಾನದಿನೋತ್ಸವದ ಪ್ರಯುಕ್ತ ಐನ್ನೂರು ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ನೀಡಿ ಗೌರವಿಸಲು ಜವನೆರ್ ಬೆದ್ರ ಫೌಂಡೇಶನ್(ರಿ.) ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ೧೪ರಂದು ಮೊದಲ ಹಂತದಲ್ಲಿ ಐವತ್ತೂ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ನೀಡಿ ಗೌರವಿಸಲು ಚಿಂತಿಸಲಾಗಿದೆ. ಈ ಕಾರ್ಯಕ್ರಮವೂ ಬೆದ್ರದ ಚೌಟ ಅರಮನೆಯ ಎದುರುಗಡೆಯ ಚೌಟ ರಾಣಿ ಅಬ್ಬಕ್ಕ ಉದ್ಯಾನವನದಲ್ಲಿ ಸಂಜೆ ನಡೆಯಲ್ಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಅಬ್ಬಕ್ಕ ಪ್ರೇರಣಾ ಪತ್ರವನ್ನು ಪಡೆಯಲಿರುವ ೫೦ ಮಹಿಳಾ ಸಾಧಕಿಯರ ಪಟ್ಟಿ ಈ ರೀತಿ ಇದೆ.
1. ಜಯಂತಿ ಎಸ್. ಬಂಗೇರ - ಸಾಹಿತ್ಯ ಕ್ಷೇತ್ರ
2. ವಿನಯ ಡಿ.ಕಿಣಿ - ಸಾಮಾಜಿಕ ಜಾಲತಾಣ ಮತ್ತು ಉದ್ಯಮ
3. ಸಂಧ್ಯಾ ಭಟ್ - ಪರಿಸರ ಕ್ಷೇತ್ರ
4. ಪ್ರೇಮ ಪೂಜಾರ್ತಿ - ನಾಟಿ ವೈದ್ಯಕೀಯ ಕ್ಷೇತ್ರ
5. ಬಿಂದಿಯ ಶರತ್ ಶೆಟ್ಟಿ - ಸಮಾಜ ಸೇವೆ
6. Dr ರೇವತಿ ಭಟ್ - ವೈದ್ಯಕೀಯ ಕ್ಷೇತ್ರ
7. ಡಾ. ಸರಸ್ವತಿ - ವೈದ್ಯಕೀಯ ಕ್ಷೇತ್ರ
8. ಡಾ. ಶೇಹಾನಾಜ್ ಬೇಗಂ - ವೈದ್ಯಕೀಯ ಕ್ಷೇತ್ರ
9. ಪ್ರೇಮಶ್ರೀ ಕಲ್ಲಬೆಟ್ಟು - ಮಾಧ್ಯಮ ಕ್ಷೇತ್ರ
10. ರಮಣಿ - ಸಮಾಜ ಸೇವೆ ಕ್ಷೇತ್ರ
11. ಶಾರದಾ ಜೆ. ರಾವ್ - ನರ್ಸ್
12. ಆಶಾ ಆರ್. ಬಂಗೇರ - ಸಿಸ್ಟರ್
13. ಉಷಾ ಟಿ. ಉಪ್ಪಿನಂಗಡಿ - ಸಿಸ್ಟರ್
14. ಶೋಭ ಎಸ್. ಹೆಗ್ಡೆ - ಸಮಾಜ ಸೇವೆ ಕ್ಷೇತ್ರ 15. ಪೂರ್ಣಿಮಾ ಪದ್ಮನಾಭ ಪ್ರಭು - ಕಲಾ ಕ್ಷೇತ್ರ
16. ರಕ್ಷಿತಾ ಎ. - ಪೊಲೀಸ್
17. ವಿನುತಾ ಆನಂದ ಕೋಟ್ಯಾನ್ - ಪಶು ಆರೈಕೆ
18. ಉಷಾ ಭಂಡಾರಿ - ಶಿಕ್ಷಣ ಕ್ಷೇತ್ರ
19. ಜಾಹ್ನವಿ ಪೈ ಡಿ. - ಧಾರ್ಮಿಕ ಸೇವೆ
20. ಆಶಾಲತಾ ಪ್ರಭು - ಧಾರ್ಮಿಕ ಸೇವೆ
21. ಲಲಿತ - ನಾಟಿ ವೈದ್ಯ
22. ವೀಣಾ ಸಂತೋಷ್ - ಸಂಗೀತ ಕ್ಷೇತ್ರ
23. ವಿದ್ಯಾ ಭಟ್ - ಉದ್ಯಮ ಕ್ಷೇತ್ರ
24. ರೂಪ ಬಲ್ಲಾಳ್ - ಸಮಾಜ ಸೇವೆ ಕ್ಷೇತ್ರ
25. ಶ್ವೇತಾ ಜೈನ್ - ವಕೀಲರ ಕ್ಷೇತ್ರ
26. ಸುಕನ್ಯಾ ಆರ್. ಪೈ - ಉದ್ಯಮ ಕ್ಷೇತ್ರ
27. ಪ್ರಕೃತಿ ಮಾರೂರು - ಯಕ್ಷಗಾನ ಕ್ಷೇತ್ರ
28. ಶಾಂತಲಾ ಸೀತಾರಾಮ್ ಆಚಾರ್ಯ - ಉದ್ಯಮ
29. ಸುಂದರಿ - ಪೌರಕಾರ್ಮಿಕ ಕ್ಷೇತ್ರ
30. ವಿನೋದಿನಿ ಎನ್. - ಆಶಾ ಕಾರ್ಯಕರ್ತೆ
31. ವಿಮಲ ಕೆ. - ಸಿಸ್ಟರ್
32. ನಾಗಶ್ರೀ ಭಂಡಾರಿ - ಸಾಹಿತ್ಯ ಕ್ಷೇತ್ರ
33. ಸುಮನ ಪ್ರಸಾದ್ - ಭರತನಾಟ್ಯ ಕ್ಷೇತ್ರ
34. ಹರ್ಷ ಯು. ಕೋಟ್ಯಾನ್ - ಕರಾಟೆ
35. ಪ್ರೇಮ ಚಂದ್ರಶೇಖರ್ ರಾವ್ - ಶಿಕ್ಷಣ ಕ್ಷೇತ್ರ
36. ಬೇಬಿ ಜೋಗಿ ತೋಡಾರ್ - ಹಿರಿಯ ಬಳೆ ವ್ಯಾಪಾರಿ
37. ಸಹನಾ ನಾಗರಾಜ್ - ಸಮಾಜ ಸೇವೆ ಕ್ಷೇತ್ರ
38. ಆಮ್ರಿನ್ - ಕ್ರೀಡಾ ಕ್ಷೇತ್ರ
39. ಸುಮಂಗಲ - ಸಮಾಜ ಸೇವೆ
40. ತನುಶ್ರೀ ಡಿ. ಬಂಗೇರ - ಯೋಗ / ಕರಾಟೆ ಕ್ಷೇತ್ರ
41. ಶುಭಲತಾ ಕುಲಾಲ್ ಪುತ್ತಿಗೆ - ಸ್ವಚ್ಛತೆ, ಸಮಾಜ ಮಂದಿರ
42. ರಜನಿ ಕೆ. - ಶಿಕ್ಷಣ ಕ್ಷೇತ್ರ
43. ಅನಿತಾ ಶೆಟ್ಟಿ ಮೂಡುಬಿದಿರೆ - ಸಾಹಿತ್ಯ ಕ್ಷೇತ್ರ
44. ಸೌಮ್ಯ ಕೋಟ್ಯಾನ್ - ನಿರೂಪಣೆ
45. ಅಶ್ವಿನಿ ಪೂಜಾರಿ ಪಡುಮಾರ್ನಾಡ್ - ಕಲೆ
46. ಶಶಿಕಲಾ - ಅಂಗನವಾಡಿ ಶಿಕ್ಷಕಿ
47. ಉಷಾ ಡಿ ಪೈ - ಉದ್ಯಮ ಕ್ಷೇತ್ರ
48. ಸವಿತಾ ವಾದಿರಾಜ್ ರಾವ್ - ಬ್ಯಾಂಕಿಂಗ್ ಕ್ಷೇತ್ರ
49. ರೂಪ ಸಂತೋಷ್ ಶೆಟ್ಟಿ - ಸಮಾಜ ಸೇವೆ ಕ್ಷೇತ್ರ
50. ಶಾರದಾ ಪೈ - ಧಾರ್ಮಿಕ ಕ್ಷೇತ್ರ
0 Comments