ಶ್ರೀ ರಾಮಾಂಜನೇಯ ಮಲ್ಟಿ ಜಿಮ್ ಪ್ರಾಯೋಜಕತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಶ್ರೀ ರಾಮಾಂಜನೇಯ ಟ್ರೋಫಿ ಹಗ್ಗಜಗ್ಗಾಟ

ಮೂಡುಬಿದಿರೆ: ಬೆದ್ರದ ಪ್ರಸಿದ್ದ ಶ್ರೀ ರಾಮಾಂಜನೇಯ ಮಲ್ಟಿ ಜಿಮ್ ಪ್ರಾಯೋಜಕತ್ವದಲ್ಲಿ 'ಮೂಡುಬಿದಿರೆ ಹಗ್ಗಜಗ್ಗಾಟ'-೨೦೨೫ ಕ್ರೀಡಾಕೂಟ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪೊನ್ನೆಚಾರಿ ವಠಾರದಲ್ಲಿ ದಿನಾಂಕ 05-10-2025ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಪುರುಷರ 650KG ವಿಭಾಗ, ಮಹಿಳೆಯರು ಹಾಗೂ ಮುಕ್ತ ವಿಭಾಗಗಳಲ್ಲಿ ನಡೆದ ಹಗ್ಗಜಗ್ಗಾಟ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಶ್ರೀ ರಾಮಾಂಜನೇಯ ಟ್ರೋಫಿ ಮತ್ತು ನಗದು ಹಣವನ್ನು ಇರಿಸಲಾಗಿತ್ತು.

ಗಣ್ಯರ ಸಮ್ಮುಖದಲ್ಲಿ ಆರಂಭವಾದ ಈ ಕ್ರೀಡಾಕೂಟ ಹಲವಾರು ತಂಡಗಳ ಭಾಗವಹಿಸುವಿಕೆಯ ಜೊತೆಗೆ ಟ್ರೋಫಿಗಾಗಿ ಬಲಿಷ್ಠ ಪೈಪೋಟಿಯನ್ನು ನೀಡುವ ಮೂಲಕ ಯಶಸ್ವಿಯಾಗಿ ಮುಕ್ತಯಗೊಂಡಿತು. ಮೂರು ವಿಭಾಗಗಳಲ್ಲಿ ಆಯೋಜಿಸಲ್ಪಟ್ಟ ಈ ಹಗ್ಗಜಗ್ಗಾಟ ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನಗಳನ್ನು ನಿಗದಿಪಡಿಸಲಾಗಿತ್ತು.

ಫಲಿತಾಂಶದ ವಿವರ:

650 ಕೆ.ಜಿ ಪುರುಷರ ವಿಭಾಗ:

ಮಹಿಳೆಯರ ವಿಭಾಗ:

ಮುಕ್ತ ವಿಭಾಗ:


Post a Comment

0 Comments