ಅಬ್ಬಕ್ಕ ಬ್ರಿಗೇಡ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಜವನೆರ್ ಬೆದ್ರ ಫೌಂಡೇಶನ್(ರಿ) ಮೂಡುಬಿದರೆ ಇದರ ಮಹಿಳಾ ಘಟಕ ಅಬ್ಬಕ್ಕ ಬ್ರಿಗೇಡ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿ ಸುನಿತಾ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಮಾತಾಡಿ ವಿಶೇಷ ಯೋಗ ಅಭ್ಯಾಸದ ತರಬೇತಿ ನೀಡಿದರು.



ಅಬ್ಬಕ್ಕ ಬ್ರಿಗೇಡ್ನ  ಸಂಚಾಲಕಿ ಸಹನಾ ನಾಯಕ್ , ಸಂಘಟನಾ ಕಾರ್ಯದರ್ಶಿ ಸಾರಿಕ ಹೆಗಡೆ , ಗೌರವ ಮಾರ್ಗದರ್ಶಕರು ಸುಮಲತಾ ಶೆಟ್ಟಿ, ಪ್ರಮುಖರಾದ ಅಮಿತಾ ಬನಡ್ಕ, ಸುಕನ್ಯಾ , ವಿದ್ಯಾ ಹಾಗೂ ಎಲ್ಲ ಸದಸ್ಯರು ಭಾಗವಹಿಸಿದರು


Post a Comment

0 Comments