ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸುವಲ್ಲಿ ಭಾರತೀಯ ಸೇನೆ ಭಾಗಶಃ ಯಶಸ್ವಿಯಾಗಿದೆ. ಭಾರತದ ದಾಳಿಗೆ ಹೆದರಿ ಕುಳಿತಿರುವ ಪಾಕಿಸ್ತಾನ ನಮ್ಮನ್ನು ಕಾಪಾಡಿ ಎಂದು ಬೇಡುತ್ತಿದೆ. ಇದಕ್ಕೆ ಸರಿಯಾದ ಪುಷ್ಠಿ ಎಂಬಂತೆ ಪಾಕ್ ಸಂಸದ ಹಾಗೂ ಮಾಜಿ ಸೇನಾ ಪ್ರಮುಖ್ ತಾಹಿರ್ ಇಕ್ಬಾಲ್ ಸಂಸತ್ತಿನಲ್ಲಿ ಗಳಗಳನೆ ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು ಭಾರೀ ಸಂಚಲನ ಸೃಷ್ಠಿಸಿದೆ.
ಭಾರತದಿಂದ ಪಾಕಿಸ್ತಾನವನ್ನು ಕಾಪಾಡಿ ಎಂದು ತಾಹಿರ್ ಇಕ್ಬಾಲ್ ಸಂಸತ್ತಿನಲ್ಲಿ ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದರಿಂದಲೇ ತಿಳಿಯುತ್ತದೆ ಪಾಕಿಸ್ತಾನ ಭಾರತದ ಎದುರು ಮಂಡಿಯೂರಿದೆೆ ಎಂದು. ಇಕ್ಬಾಲ್ ಅವರ ವಿಡಿಯೋ ಸದ್ಯ ವೈರಲ್ ಆಗಿದೆ.

0 Comments