ಭಾರತ ಹಾಗೂ ಪಾಕಿಸ್ತಾನ ನಡುವೆ ಆಘೋಷಿತ ಯುದ್ದ ಆರಂಭವಾಗಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತದ ಐ.ಎನ್.ಎಸ್ ವಿಕ್ರಾಂತ್ ನೌಕೆ ದಾಳಿ ಮಾಡಿದ್ದು ಸಂಪೂರ್ಣವಾಗಿ ಬಂದರನ್ನು ಧ್ವಂಸಗೊಳಿಸಿರುವ ಮಾಹಿತಿಗಳು ಲಭ್ಯವಾಗುತ್ತಿದೆ.
೧೯೭೧ರ ಬಳಿಕ ಭಾರತವೂ ಕರಾಚಿ ಹಾಗೂ ಪಾಕಿಸ್ತಾನದ ರಾಜಧಾನಿ ಇಸ್ಲಾಮಬಾದ್ ಮೇಲೆ ಭಾರತದ ಮಿಸೈಗ್ ಗಳು ಸದ್ದು ಮಾಡುತ್ತಿದ್ದು ಸ್ವತಃ ಪ್ರಧಾನಿಗಳ ಮನೆಯ ಪಕ್ಕ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಸೇನೆ ಪ್ರಧಾನಿಗಳನ್ನು ಸೇಫ್ ಹೌಸ್ ಗೆ ಕರೆದುಕೊಂಡು ಹೋಗುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತದ ಮೂರು ಸೇನೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದ್ದು ಮಾಡಿದ್ದೋಣ್ಣೊ ಮಹಾರಾಯ ಎಂಬ ಗಾದೆ ಮಾತಿನಂತೆ ಪಾಕಿಸ್ತಾನಕ್ಕೆ ಈಗ ತನ್ನ ತಪ್ಪಿನ ಆರಿವಾಗುತ್ತಿರಬಹುದು ಅದರೆ ಮಾಡಿದ ತಪ್ಪಿಗೆ ಪಾಕಿಸ್ತಾನ ಸರಿಯಾದ ಶಿಕ್ಷೆಯನ್ನು ಆನುಭವಿಸಲೇ ಬೇಕಾಗಿದೆ.

0 Comments