ಹಿಂದೂಗಳು ತಮ್ಮ ನಡುವಿನ ಜಾತಿ ಅಂತರವನ್ನು ಬಿಟ್ಟು ಧರ್ಮದ ಆಧಾರದಲ್ಲಿ ಎಲ್ಲಾ ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದ ಹೀನಾ ಕೃ'ತ್ಯದ ಬಗ್ಗೆ ಮಾತನಾಡಿದ ಅವರು ನಮ್ಮ ನಡುವೆ ಜಾತಿ ಭೇಧದ ಕಾರಣದಿಂದ ನಾವುಗಳು ಒಗ್ಗಟ್ಟಾಗಿಲ್ಲ ಆತ ಗೌಡ, ನಾನು ಬಂಟ, ಇನ್ನೊಬ್ಬ ಬಿಲ್ಲವ ಎಂದು ಜಾತಿಯನ್ನು ಹುಡುಕುತ್ತಿದ್ದೇವೆ ಅದರೆ ವಾಸ್ತವವಾಗಿ ನಾವೆಲ್ಲರೂ ಹಿಂದೂಗಳು ಹಾಗೂ ನಾವು ಒಂದು ಎಂಬ ರೀತಿಯಲ್ಲಿ ಬದುಕಿ ಬಾಳುವುದರ ಮೂಲಕ ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಕರೆ ಕೊಟ್ಟಿದ್ದಾರೆ.

0 Comments