ನೆಟ್ಲದ ನಿಟಿಲಾಕ್ಷದಲ್ಲಿ ವಿಜೃಂಭನೆಯಿಂದ ಸಂಪನ್ನಗೊಂಡ ಅತಿಮಹಾರುದ್ರಾಯಾಗ; ಸಂಸದರು ಸೇರಿ ಹಲವಾರು ಗಣ್ಯರು ಭಾಗಿ

ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರದಲ್ಲಿ ಕಾಶಿ ಸಂಸ್ಥಾನ ಮಠಾಧೀಶ್ವರ ೧೦೦೮ ಜಗದ್ಗುರು ಪೀಠ ವಾರಣಾಸಿಯ ಡಾ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾರ್ಚಾರ್ಯರ ದಿವ್ಯಸಾನಿಧ್ಯ ಹಾಗೂ ನಿಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅತಿಮಹಾರುದ್ರಾಯಾಗ ನಡೆಯಿತು.


ಯಾಗ ಸಮಿತಿಯ ಅಧ್ಯಕ್ಷರನ್ನು ಒಳಗೊಂಡಂತೆ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾ ಕ್ಯಾ. ಬ್ರಿಜೇಶ್ ಚೌಟ, ಆರ್.ಎಸ್.ಎಸ್ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಚಿವ ಶ್ರೀ ಬಿ ರಮಾನಾಥ್ ರೈ ಮತ್ತಿತರರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು.



Post a Comment

0 Comments