ಮಾರ್ಚ್ 22ಕ್ಕೆ ಆರಂಭವಾಗಲಿದೆ ಕ್ರಿಕೆಟ್ ನ ಮಹಾಹಬ್ಬ IPL; ಇಲ್ಲಿದೆ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಕ್ರಿಕೆಟ್ ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದು. ವಿಶ್ವಕಪ್, ದೇಶಿಯ ಟೂರ್ನಿಯಂತಹ ನೂರಾರು ಪಂದ್ಯಕೂಟಗಳು ನಡೆದರೂ ಭಾರತದಲ್ಲಿ ಈ ಒಂದು ಟೂರ್ನಿಗಿರುವಷ್ಟು ಬೆಂಬಲ ಯಾವುದೇ ಇತರ ಟೂರ್ನಿಗಳಿಗಿಲ್ಲ. ಆ ಟೂರ್ನಿ ಬೇರೆ ಯಾವುದು ಅಲ್ಲ ಭಾರತೀಯ ಕ್ರಿಕೆಟ್ ಲೋಕದ ಹಬ್ಬ ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್. ಬಿಸಿಸಿಐ ನೇತೃತ್ವದಲ್ಲಿ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಎಲ್ಲಾ ಆಟಗಾರರು ಇಲ್ಲಿ ಭಾಗಿಗಳಾಗುತ್ತಾರೆ. 

ಹಣದ ಹೊಳೆಯನ್ನೇ ಹರಿಸುವ ತಂಡದ ಮಾಲೀಕರುಗಳು ಪ್ರತಿಷ್ಠೆ ಹಾಗೂ ಪ್ರಶಸ್ತಿಗಾಗಿ ತಮ್ಮ ಆಟಗಾರರನ್ನು ಹುರಿದುಂಬಿಸುತ್ತಾರೆ. ಸದ್ಯ ಈ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು ಇದೇ ಬರುವ ಮಾರ್ಚ್ ೨೨ ಅಂದರೆ ಶನಿವಾರ ಕೊಲ್ಕೋತ್ತಾದ ಇಡನ್ ಗಾರ್ಡನಲ್ಲಿ ಉದ್ಘಾಟನ ಪಂದ್ಯಕೂಟಗಳು ನಡೆಯಲಿದೆ. ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಆಭಿಮಾನಿಗಳ ನೆಚ್ಚಿನ ಆರ್.ಸಿ.ಬಿ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ. ಈಗಾಗಲೇ ಎಲ್ಲಾ ತಂಡಗಳು ಆಭ್ಯಾಸ ಆರಂಭಿಸಿದ್ದು ಪ್ರಶಸ್ತಿಗಾಗಿ ತೀರ್ವ ಪೈಪೋಟಿ ನಡೆಸಲಿದೆ. ಮೊದಲ ೩೫ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ಪ್ರಕಟಿಸಲಾಗಿದೆ.



Post a Comment

0 Comments