ಮೂಡುಬಿದಿರೆ: ಬೆದ್ರದ ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಬಾಲಕೃಷ್ಣ ಕಿಣಿ(64) ಸೋಮವಾರ ಸಂಜೆ 4.00 ಸುಮಾರಿಗೆ ವಿಧಿವಶರಾಗಿದ್ದಾರೆ. ಬೆದ್ರದ ಎಂಸಿಎಸ್ ಬ್ಯಾಂಕಿನಲ್ಲಿ ಕ್ಯಾಶಿಯರ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ಬಾಲಕೃಷ್ಣ ಕಿಣಿಯವರು ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ.
ಮೃತರ ಅಂತಿಮ ವಿಧಿವಿಧಾನವನ್ನು 07-july-2026ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೂಡುಬಿದಿರೆಯ ವೆಂಕರಮಣ ದೇವಾಲಯದ ಹತ್ತಿರವಿರುವ ಮನೆಯಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.