ಬೆದ್ರದ ಕೃಷ್ಟೋತ್ಸವ: ಜವನೆರ್ ಬೆದ್ರ ಪ್ರಾಯೋಜಕತ್ವದ ಆಷ್ಟಮಿಯ ಗೊಬ್ಬು, ವಿವಿಧ ಸ್ವರ್ಧೆಗಳ ಆಯೋಜನೆ; ಸೆಪ್ಟೆಂಬರ್ 5ರಂದು ವಿಜೇತರಿಗೆ ಬಹುಮಾನ


 ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ (ರಿ.) ಪ್ರಾಯೋಜಕತ್ವದ 'ಬೆದ್ರದ ಕೃಷ್ಣೋತ್ಸವ 2026' ರ ಪ್ರಯುಕ್ತ ಅಷ್ಟಮಿದ ಗೊಬ್ಬು ಹಾಗೂ ವಿವಿಧ ಸ್ಪರ್ಧೆಗಳು ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ವಕೀಲರಾದ ಶ್ರೀ ಶರತ್ ಶೆಟ್ಟಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಗುರುಪ್ರಸಾದ್ ಹೊಳ್ಳ, ಉದ್ಯಮಿ ಶ್ರೀ ರಾಘವೇಂದ್ರ ಪ್ರಭು, ವಕೀಲರಾದ ಜಯಪ್ರಕಾಶ್ ಬಂಡಾರಿ, ಪತ್ರಕರ್ತರಾದ ಹರೀಶ್ ಆದೂರ್, ಉದ್ಯಮಿಗಳಾದ ಅಶ್ವಿತ್ ಪೂಜಾರಿ, ಯೋಗೀಶ್ ಉಪಸ್ಥಿತರಿದ್ದರು ಸಂಸ್ಥಾಪಕರಾದ ಅಮರಕೋಟೆ ಸ್ವಾಗತಿಸಿದರು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸುನಿತಾ ಉದಯ್ ಧನ್ಯವಾದ ಸಮರ್ಪಣೆ ಮಾಡಿದರು, ಸಂದೀಪ್ ಸುವರ್ಣ. ಕೆ ನಿರೂಪಣೆ ಮಾಡಿದರು. ಸಾಂಕೇತಿಕವಾಗಿ ತೆಂಗಿನಕಾಯಿ ಆಟ ಆಡುವ ಮುಖಾಂತರ ಎಲ್ಲಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.

ಚಿತ್ರಕಲೆ, ಭಕ್ತಿ ಗೀತೆ, ಲಿಖಿತರ ರಸಪ್ರಶ್ನೆ, ಭಗವದ್ಗೀತೆ ಪಟ್ಟಣ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಆಟಗಳನ್ನು ಅಷ್ಟಮಿಯ ಗೊಬ್ಬು ಕ್ರೀಡಾಕೂಟದಲ್ಲಿ ನಡೆಸಲಾಯಿತು. ಈ ಎಲ್ಲಾ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಸೆಪ್ಟೆಂಬರ್ 5ನೇ ತಾರೀಖಿನಂದು ವೇಣೂರು ಕೃಷ್ಣಯ್ಯ ವೇದಿಕೆ, ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ, ಮೂಡುಬಿದಿರೆಯಲ್ಲಿ ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ನಡೆಯಲಿದೆ, ವಿಜೇತರು ಸರಿಯಾದ ಸಮಯಕ್ಕೆ ಬಂದು ಸಹಕಾರಿಸಬೇಕಾಗಿ ಎಂದು ವಿನಂತಿಸಿಕೊಂಡಿದ್ದಾರೆ. 

*ಚಿತ್ರಕಲೆ ಸ್ಪರ್ಧೆಯ ವಿಜೇತರ ಪಟ್ಟಿ*

*1 ರಿಂದ 3ನೇ ತರಗತಿ*

*ಪ್ರಥಮ ಸ್ಥಾನ*

A1 - ಸಾದ್ವಿ ಎಸ್ - ಆಳ್ವಾಸ್ ಸೆಂಟ್ರಲ್ ಶಾಲೆ

*ದ್ವಿತೀಯ ಸ್ಥಾನ*

A15 - ಆಸ್ತಿಕ್ ಎಸ್ - ಪ್ರೇರಣಾ ಶಾಲೆ, ಕಡಲಕೆರೆ

*ತೃತೀಯ ಸ್ಥಾನ*

A17 - ಅಪ್ತಿ ಶೆಟ್ಟಿ - ರೋಟರಿ ಆಂಗ್ಲ ಮಾಧ್ಯಮ ಶಾಲೆ

----------------------

*4 ರಿಂದ 7ನೇ ತರಗತಿ*

*ಪ್ರಥಮ ಸ್ಥಾನ*

B16 - ವಿಹಾನ್ ಆರ್ ಕುಲಾಲ್ - ರೋಟರಿ ಆಂಗ್ಲ ಮಾಧ್ಯಮ ಶಾಲೆ

*ದ್ವಿತೀಯ ಸ್ಥಾನ*

B3 - ಪ್ರಣಮ್ಯ - ರೋಟರಿ ಆಂಗ್ಲ ಮಾಧ್ಯಮ ಶಾಲೆ

*ತೃತೀಯ ಸ್ಥಾನ*

B28 - ಪ್ರಣಮ್ಯ ಎಸ್ ಸುವರ್ಣ - ಸಂತ ಥೋಮಸ್ ಶಾಲೆ

B31 - ಯತಿಕಾ ಆಚಾರ್ಯ - ಆಳ್ವಾಸ್ ಶಾಲೆ

--------------------------

*8 ರಿಂದ 10ನೇ ತರಗತಿ*

*ಪ್ರಥಮ ಸ್ಥಾನ*

C6 - ದೀಪಾಂಶು - ಆಳ್ವಾಸ್ ಶಾಲೆ

*ದ್ವಿತೀಯ ಸ್ಥಾನ*

C3 - ಆಧೀಶ್ ಡಿ - ರೋಟರಿ ಆಂಗ್ಲ ಮಾಧ್ಯಮ ಶಾಲೆ

*ತೃತೀಯ ಸ್ಥಾನ*

C2 - ದೀಯ - ರೋಟರಿ ಆಂಗ್ಲ ಮಾಧ್ಯಮ ಶಾಲೆ

C5 - ಸಮರ್ಥ್ ಆರ್ ಆಚಾರ್ಯ - ಜೈನ್ ಹೈಸ್ಕೂಲ್

*ಲಿಖಿತ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಪಟ್ಟಿ*

*4 ರಿಂದ 7ನೇ ತರಗತಿ*

*ಪ್ರಥಮ ಸ್ಥಾನ*

A23 - ಸಂಪ್ರೀತ್ - ಪ್ರೇರಣಾ ಶಾಲೆ, ಕಡಲಕೆರೆ

A35 - ಸುಶಾಂತ್ ಎಸ್ - ಪ್ರೇರಣಾ ಶಾಲೆ, ಕಡಲಕೆರೆ

*ದ್ವಿತೀಯ ಸ್ಥಾನ*

A2 - ಸನ್ವಿತ್ ಆರ್ ಪೂಜಾರಿ - ಪ್ರೇರಣಾ ಶಾಲೆ, ಕಡಲಕೆರೆ

A19 - ಅನನ್ಯ - ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ

A21 - ಪ್ರಣಮ್ಯ ಎಸ್ ಸುವರ್ಣ - ಸಂತ ಥೋಮಸ್ ಶಾಲೆ

*ತೃತೀಯ ಸ್ಥಾನ*

A20 - ಆದಿತ್ಯ - ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ

A26 - ಸಪ್ತಮ್ ಪೈ - ಎಕ್ಸಲೆಂಟ್ ಶಾಲೆ

A28 - ಮನಸ್ವಿ ಶರ್ಮ - ಪ್ರೇರಣಾ ಶಾಲೆ, ಕಡಲಕೆರೆ

A37 - ಆರ್ಯನ್ ಶೆಟ್ಟಿ - ಡಿ ಜೆ ಆಂಗ್ಲ ಮಾಧ್ಯಮ ಶಾಲೆ

A40 - ಅನಘ - ಪ್ರೇರಣಾ ಶಾಲೆ, ಕಡಲಕೆರೆ

--------------------------

*8 ರಿಂದ 10ನೇ ತರಗತಿ*

*ಪ್ರಥಮ ಸ್ಥಾನ*

B18 - ಪ್ರಣವ್ - ಆಳ್ವಾಸ್ ಶಾಲೆ

*ದ್ವಿತೀಯ ಸ್ಥಾನ*

B1 - ಪೂರ್ವಿಕ ವಿ ನಾಯಕ್ - ಜೈನ್ ಹೈಸ್ಕೂಲ್

B4 - ಸಮರ್ಥ್ ಪೂಜಾರಿ - ಜೈನ್ ಹೈಸ್ಕೂಲ್

B20 - ನಂದನ - ರೋಟರಿ ಆಂಗ್ಲ ಮಾಧ್ಯಮ ಶಾಲೆ

*ತೃತೀಯ ಸ್ಥಾನ*

B2 - ಪೂರ್ವಿ ಎಸ್ ಸಾಲ್ಯಾನ್ - ಜೈನ್ ಹೈಸ್ಕೂಲ್

B11 - ಆದ್ಯ - ಎಕ್ಸಲೆಂಟ್ ಶಾಲೆ

*1) ಮಡಿಕೆ ಹೊಡೆಯುವುದು*

A)ಮಕ್ಕಳ ವಿಭಾಗದ ವಿಜೇತರು - KUSHI POOJARY

B) ಮಹಿಳೆಯರ ವಿಭಾಗದ ವಿಜೇತರು - VATHSALA

--------------------------

*2) ಕಪ್ಪೆ ಜಿಗಿತ (1 ರಿಂದ 5ನೇ ತರಗತಿ)*

*ಪ್ರಥಮ ಸ್ಥಾನ* - ATHARYA

*ದ್ವಿತೀಯ ಸ್ಥಾನ* - RISHANTH

*ತೃತೀಯ ಸ್ಥಾನ* - ANTHARYA

--------------------------

*3) ಒಂಟಿಕಾಲು ಓಟ (1 ರಿಂದ 5ನೇ ತರಗತಿ)*

*ಪ್ರಥಮ ಸ್ಥಾನ* - THASHVI

*ದ್ವಿತೀಯ ಸ್ಥಾನ* - ATHARYA

--------------------------

*4) ಮಂಗ ಜಿಗಿತ (6 ರಿಂದ 10ನೇ ತರಗತಿ)*

*ಪ್ರಥಮ ಸ್ಥಾನ* - SHUSHID

*ದ್ವಿತೀಯ ಸ್ಥಾನ* - YASHAS

--------------------------

*5) ಬಂಡಿ ಆಟ (6 ರಿಂದ 10ನೇ ತರಗತಿ)*

*ಪ್ರಥಮ ಸ್ಥಾನ* - PREETHAM

*ದ್ವಿತೀಯ ಸ್ಥಾನ* - AVRUTH

--------------------------

*6) ಮಹಿಳೆಯರ ಸೊಪ್ಪು ಹೇಕುವುದು (ವೈಯಕ್ತಿಕ)*

*ಪ್ರಥಮ ಸ್ಥಾನ* - ANISHA VIJAY

*ದ್ವಿತೀಯ ಸ್ಥಾನ* - PRAMILA ACHARYA

-------------------------

*7) ಮಹಿಳೆಯರ ಒಂಟಿಕಾಲು ಹಗ್ಗ ಜಗ್ಗಾಟ (ವೈಯಕ್ತಿಕ)*

*ಪ್ರಥಮ ಸ್ಥಾನ* - GAUTHAMI

*ದ್ವಿತೀಯ ಸ್ಥಾನ* - SOWMYA DEVADIGA

--------------------------

*8) ಪುರುಷರ ಒಂಟಿಕಾಲು ಹಗ್ಗ ಜಗ್ಗಾಟ (ವೈಯಕ್ತಿಕ)*

*ಪ್ರಥಮ ಸ್ಥಾನ* - NARAYANA PADUMALE

*ದ್ವಿತೀಯ ಸ್ಥಾನ* - SUMANTH SHETTY

--------------------------

*9) ಪುರುಷರ ತೆಂಗಿನಕಾಯಿ ಕಾಳಗ (ವೈಯಕ್ತಿಕ)*

*ಪ್ರಥಮ ಸ್ಥಾನ* - DINESH NAIK

--------------------------

*10) ನಿಧಿ ಶೋಧ*

*ವಿಜೇತರು* - ADHVITHA ACHARYA

--------------------------

*11) ಮಹಿಳೆಯರ ಹಗ್ಗ ಜಗ್ಗಾಟ (ತಂಡ)*

*ಪ್ರಥಮ ಸ್ಥಾನ* - SOWMYA DEVADIGA & TEAM

*ದ್ವಿತೀಯ ಸ್ಥಾನ* - RAMYA & TEAM

--------------------------

*12) ಪುರುಷರ ಹಗ್ಗ ಜಗ್ಗಾಟ (ತಂಡ)*

*ಪ್ರಥಮ ಸ್ಥಾನ* - SUDHARSHAN & TEAM

*ದ್ವಿತೀಯ ಸ್ಥಾನ* - MANU S ONTIKATTE & TEAM


*ಭಗವದ್ಗೀತೆ ಪಠಣ ಸ್ಪರ್ಧೆಯ ವಿಜೇತರ ಪಟ್ಟಿ*

*1 ರಿಂದ 5ನೇ ತರಗತಿ*

*ಪ್ರಥಮ ಸ್ಥಾನ*

12 - ACHUTA - ROTARY SCHOOL

*ದ್ವಿತೀಯ ಸ್ಥಾನ*

8 - VIBHU HARI BHAT, ALVA'S ENGLISH MEDIUM PRIMARY SCHOOL

*ತೃತೀಯ ಸ್ಥಾನ*

10 - TWISHA - PRERANA SCHOOL, KADALAKERE

1 - AARUSH R S POOJARY - PRERANA SCHOOL, KADALAKERE

2 - YADHVI K SALIAN - PRERANA SCHOOL, KADALAKERE

-----------------------

*6 ರಿಂದ 10ನೇ ತರಗತಿ*

*ಪ್ರಥಮ ಸ್ಥಾನ*

7 - SAMRUDHI NAYAK - PRERANA SCHOOL, KADALAKERE

*ದ್ವಿತೀಯ ಸ್ಥಾನ*

3 - PRADHAN R BHANDARY - PRERANA SCHOOL, KADALAKERE

11 - MANASVI SHARMA - PRERANA SCHOOL, KADALAKERE

*ತೃತೀಯ ಸ್ಥಾನ*

2 - SANVITH R POOJARY - PRERANA SCHOOL, KADALAKERE

10 - VRUDHI V KINI - ROTARY SCHOOL


*ಭಕ್ತಿಗೀತೆ ಗಾಯನ ಸ್ಪರ್ಧೆಯ ವಿಜೇತರ ಪಟ್ಟಿ*

*5 ರಿಂದ 7ನೇ ತರಗತಿ*

*ಪ್ರಥಮ ಸ್ಥಾನ*

13 - ANANYA - ALVA'S ENGLISH HIGHER PRIMARY SCHOOL

15 - DISHANT JOGI - POPULAR ENGLISH MEDIUM SCHOOL, BAJPE

*ದ್ವಿತೀಯ ಸ್ಥಾನ*

11 - ARADHYA - ALVA'S HIGHER PRIMARY SCHOOL

12 - ADITYA - ALVA'S HIGHER PRIMARY SCHOOL

38 - RIDHI RAJESH ACHARYA - ALVA'S HIGHER PRIMARY SCHOOL

*ತೃತೀಯ ಸ್ಥಾನ*

28 - AYOG - ALVA'S ENGLISH HIGHER PRIMARY SCHOOL

35 - GANAVI - ROTARY ENGLISH MEDIUM SCHOOL

10 - ARCHITH V KASHYAP - CARMEL SCHOOL

-----------------------

*8 ರಿಂದ 10ನೇ ತರಗತಿ*

*ಪ್ರಥಮ ಸ್ಥಾನ*

4 - PRAPTHI R SHETTY - ALVA'S CENTRAL SCHOOL

*ದ್ವಿತೀಯ ಸ್ಥಾನ*

1 - SARVADA - EXCELLENT SCHOOL

*ತೃತೀಯ ಸ್ಥಾನ*

3 - SARVANI S - ROTARY ENGLISH MEDIUM SCHOOL

-----------------------

*ಕಾಲೇಜು ಮತ್ತು ಸಾರ್ವಜನಿಕ ವಿಭಾಗ*

*ಪ್ರಥಮ ಸ್ಥಾನ*

1 - NIHAL - ALVA'S PU COLLEGE

*ದ್ವಿತೀಯ ಸ್ಥಾನ*

4 - SAMANVI S - ROTARY PRE UNIVERSITY COLLEGE

6 - ANISHA - ALVA'S COLLEGE

*ತೃತೀಯ ಸ್ಥಾನ*

5 - RANJITA HEGDE

ವಿಜೇತರೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

*ಬಹುಮಾನ ವಿತರಣೆ ಕಾರ್ಯಕ್ರಮವು ಸೆಪ್ಟೆಂಬರ್ 5ನೇ ತಾರೀಖಿನಂದು ವೇಣೂರು ಕೃಷ್ಣಯ್ಯ ವೇದಿಕೆ, ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ, ಮೂಡುಬಿದಿರೆಯಲ್ಲಿ ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ನಡೆಯಲಿದೆ, ವಿಜೇತರು ಸರಿಯಾದ ಸಮಯಕ್ಕೆ ಬಂದು ಸಹಕಾರಿಸಬೇಕಾಗಿ ವಿನಂತಿ*.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

*9964676158*

*8660637663*