ಅಪಘಾತ ವಲಯ ಬನ್ನಡ್ಕದಲ್ಲಿ ಮತ್ತೊಂದು ಅಪಘಾತ


ಮೂಡುಬಿದಿರೆ: ಬೆದ್ರದ ಅಪಘಾತ ವಲಯ ಎಂದೇ ಕುಖ್ಯಾತಿ ಪಡೆದಿರುವ ಬನ್ನಡ್ಕದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಹೆದ್ದಾರಿ ವಾಹನದ ನಡುವೆ ಅಪಘಾತ ಸಂಭವಿಸಿದೆ.