ಅಧುನಿಕ ಶಿಕ್ಷಣದ ಹರಿಕಾರ, ಶ್ರೀನಿವಾಸ್ ಗ್ರೂಪ್ಸ್ ಅಫ್ ಇನ್ಸ್ಟಿಟ್ಯೂಷನ್ ಮುಖ್ಯಸ್ಥರಾದ ಡಾ. ಸಿಎ ರಾಘವೇಂದ್ರ ರಾವ್ ವಿಧಿವಶ


ಮಂಗಳೂರು: ಶಿಕ್ಷಣದ ಹರಿಕಾರ, ಖ್ಯಾತ ಉದ್ಯಮಿ ಎ.ಶ್ಯಾಮ್ ರಾವ್ ಫೌಂಡೇಶನ್ ಸ್ಥಾಪಕರಾದ ಡಾ. ಸಿಎ ಎ ರಾಘವೇಂದ್ರ ರಾವ್ ಇಂದು ವಿಧಿವಶರಾಗಿದ್ದಾರೆ. ಉನ್ನತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬ ಹಂಬಲದೊಂದಿಗೆ ಶ್ರೀನಿವಾಸ್ ಗ್ರೂಪ್ಸ್ ಆಫ್ ಇನ್ಸ್ಟಿಟ್ಯೂಷನ್ ಸ್ಥಾಪಿಸಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ನಿಲ್ಲುವಂತೆ ಮಾಡಿದ ಕೀರ್ತಿ ಇವರದ್ದು. ಹೋಟೆಲ್ ಹಾಗೂ ಅಸ್ಪತ್ರೆಗಳನ್ನು ಸ್ಥಾಪಿಸಿ ಆ ಮೂಲಕ ಯಶಸ್ಸು ಕಂಡ ಇವರಿಗೆ ಸುಮಾರು ೮೮ ವರ್ಷ ವಯಸ್ಸಾಗಿತ್ತು. ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮೂಲತಃ ಉಡುಪಿ ಜಿಲ್ಲೆಯವರು.

ಚಾರ್ಟೆಡ್ ಆಕೌಂಟೆಟ್ ಆಗಿ ವೃತ್ತಿ ಜೀವನ ನಿರ್ವಹಿಸಿದ್ದ ಇವರು.