ಮೂಡುಬಿದ್ರೆಯಲ್ಲಿ ನಡೆಯಲಿದೆ ಜಿಲ್ಲೆಯ ಅತೀ ದೊಡ್ಡ MOTORSPORT EVENT | AUTOX2026


ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ 2 Wheeler ಹಾಗೂ 4 Wheeler MOTORSPORT EVENT ಜನವರಿ ೩ರ ಶನಿವಾರ ಹಾಗೂ ೪ರ ಭಾನುವಾರ ಮೂಡುಬಿದ್ರೆಯ ಪಂಚರತ್ನ ಮೈದಾನದಲ್ಲಿ ನಡೆಯಲಿದ್ದು ಜನವರಿ ೩ರ ಶನಿವಾರ ಬೆಳಿಗ್ಗೆ ೯.೩೦ಕ್ಕೆ ಸರಿಯಾಗಿ ಸ್ಪರ್ಧೆಗೆ ಚಾಲನೆ ಸಿಗಲಿದ್ದು, ಆ ಬಳಿಕ ಬೇರೆ ಬೇರೆ ಹಂತಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.



ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ autox2026.com ಭೇಟಿ ನೀಡಿ ಪರಿಶೀಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗೆ 9480006494 | 9964373482 ಸಂಪರ್ಕಿಸಬಹುದು.