ಫಲಿಸದ ಪ್ರಾರ್ಥನೆ ಸೇನೆ ಸೇರುವ ಕನಸು ಹೊತ್ತಿದ್ದ ವಿದ್ಯಾರ್ಥಿ ಓಂಕಾರ್ ವಿಧಿವಶ


ಭಾರತೀಯ ಸೇನೆಗೆ ಸೇರಿ ತಾಯಿ ಭಾರತಾಂಬೆಯ ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದ ವಿದ್ಯಾರ್ಥಿ ಓಂಕಾರ್ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದರೆ. ಅಸಂಖ್ಯಾತ ಜನರ ಪ್ರಾರ್ಥನೆಯ ನಡುವೆ ಓಂಕಾರ್ ಕೊನೆಯುಸಿರೇಳೆದರು ಎಂಬುದು ದುಃಖದ ಸಂಗತಿ.