ಕರ್ನಾಟಕದ ಖ್ಯಾತ ಐ.ಎ.ಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಭೀಕರ ಅಪಘಾತದಲ್ಲಿ ಸಾವನ್ನಾಪ್ಪಿದ್ದಾರೆ ಎಂದು ವರದಿಯಾಗಿದೆ. ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ ಬೆಸ್ಕಾಂ ಎಂ.ಡಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ರಾಮನಗರದಿಂದ, ಕಲಬುರ್ಗಿ ಕಡೆದ ಇನೋವಾ ಕಾರು ಬರುತ್ತಿದ್ದ ಸಂಧರ್ಭದಲ್ಲಿ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಇನೋವಾ ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಾಪ್ಪಿರುವುದಾಗಿ ತಿಳಿದು ಬಂದಿದೆ. ಒರ್ವ ಅಧ್ಬುತ ವಾಗ್ಮಿಯಾಗಿದ್ದ ಮಹಾಂತೇಶ್ ಅವರು ಬಡತನದಲ್ಲಿ ಹುಟ್ಟಿ ಬೆಳೆದು ಈ ಮಟ್ಟಕ್ಕೆ ತಲುಪಿದ್ದರು, ಆನೇಕ ಯುವಕ ಯುವತಿಯರಿಗೆ ತಮ್ಮ ಮಾತಿನ ಮೂಲಕ ಪ್ರೇರಣೆಯಾಗಿದ್ದರು.
0 Comments