ಮೂಡುಬಿದ್ರೆ ತಾಲೂಕ ಕಚೇರಿ: ಶುದ್ಧ ನೀರಿನ ಘಟಕ ಆಶುದ್ಧ

ಮೂಡುಬಿದಿರೆ ತಾಲೂಕ ಕಚೇರಿಯಲ್ಲಿರುವ ಶುದ್ಧ ನೀರಿನ ಘಟಕ ಸ್ವಚ್ಛ ಮಾಡದೆ ಗಲೀಜು ಆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು 
ಇದನ್ನು ತಕ್ಷಣ ಸರಿಪಡಿಸಬೇಕಾಗಿ ಸಾರ್ವಜನಿಕರು ಕೋರುತ್ತಿದ್ದಾರೆ.




Post a Comment

0 Comments