ದಕ್ಷಿಣ ಕನ್ನಡದ ಜಿಲ್ಲಾ ಆಸ್ಪತ್ರೆಯಾದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಂಭ್ರಮದ ಆಯುಧ ಪೂಜಾ ಹಾಗೂ ವಿವಿಧ ರೀತಿಯ ಭಜನೆ ಕಾರ್ಯಕ್ರಮ ದಿನಾಂಕ ೨೯-೦೯-೨೦೨೫ರಂದು ನಡೆಯಿತು. ಆಸ್ಪತ್ರೆಯ ಡಾಕ್ಟರ್ ಸಹನ್ ಕುಮಾರ್ ಶೆಟ್ಟಿ ಹಾಗೂ MRW ಜಯಪ್ರಕಾಶ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಿತು.
ಆಸ್ಪತ್ರೆಯ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಡಾಕ್ಟರ್ ಗಳು, ಸಿಬ್ಬಂದಿ ವರ್ಗದವರು ಮತ್ತು VRW & U,RW ನವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
0 Comments