ಶ್ರೀ ಕ್ಷೇತ್ರ ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ ಕ್ಷೇತ್ರ ನೀರು ಮಾರ್ಗದಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ

ಮಂಗಳೂರು: 2025ರ ಜೂನ್ ತಿಂಗಳ  ಪ್ರಸ್ತುತ ವ್ಯವಸ್ತಾಪನ ಸಮಿತಿಯ ವ್ಯವಸ್ಥೆಯಡಿಯಲ್ಲಿ ಕ್ರಮವಾಗಿ ದಿನಾಂಕ 7/07/2025, 8/07/25, 9/07/25ರ ದಿನಾಂಕಗಳಲ್ಲಿ ಬೆಳಿಗ್ಗೆಯಿಂದ  ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನಾ ಚಿಂತನೆ ಜರುಗಲಿರುವುದು.

ಈ ನಿಟ್ಟಿನಲ್ಲಿ ಕ್ಷೇತ್ರದ  ಮನೆತನದವರು, ಪರಿಚಾರಕ ವರ್ಗ, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಹಾಗೂ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸುವಂತೆ ವ್ಯವಸ್ಥಾಪನ ಸಮಿತಿ, ಮಾಣೂರು ಅನಂತಪದ್ಮನಾಭ ಸುಬ್ರಮಣ್ಯ ಕ್ಷೇತ್ರ, ನೀರು ಮಾರ್ಗ- ಮಂಗಳೂರು ಇಲ್ಲಿನ ಅಧ್ಯಕ್ಶರು ಹಾಗೂ ಸರ್ವಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

Post a Comment

1 Comments

  1. ಮಾಹಿತಿಗೆ ಧನ್ಯವಾದಗಳು..

    ReplyDelete