ದೇಶದಲ್ಲಿ ಮತ್ತೊಂದು ಅತೀ ದೊಡ್ಡ ವಿಮಾನ ದುರಂತ.! 242ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ಪತನ

ಅಹಮದಾಬಾದ್ ನಲ್ಲಿ ಅತೀ ದೊಡ್ಡ ವಿಮಾನವೊಂದು ದುರಂತ ಸಂಭವಿಸಿದ ಬಗ್ಗೆ ವರದಿಯಾಗಿದೆ. ೨೫೦ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ದುರಂತವಾಗಿದೆ. 130ಕ್ಕೂ ಅಧಿಕ ಜನರು ಸಾವುಗೀಡಾದ ಬಗ್ಗೆ ವರದಿಯಾಗಿದೆ.

ಟೆಕ್ ಆಫ್ ಅದ ೫ ನಿಮಿಷದಲ್ಲಿ ವಿಮಾನ ಪತನವಾಗಿದ್ದು, ಕಟ್ಟಡವೊಂದಕ್ಕೆ ಬಡಿದಿದ್ದು ಪಕ್ಕದಲ್ಲಿದ್ದ ಮರಗಳನ್ನು ಕತ್ತರಿಸಿದಂತದ ದೃಶ್ಯಗಳು ಲಭ್ಯವಾಗಿದೆ.


Post a Comment

0 Comments