ಶ್ರೀ ಕ್ಷೇತ್ರ ಧರ್ಮಸ್ಥಳ ಬಗೆಗಿನ ವಿವಾದಾತ್ಮಕ ವಿಡಿಯೋ ತೆಗೆದು ಹಾಕುವಂತೆ 'ಮೊಹಮ್ಮದ್ ಸಮೀರ್' ಗೆ ಕೋರ್ಟ್ ಆದೇಶ

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಹಾಗೂ ಅವರ ಕುಟುಂಬದ ವ್ಯಕ್ತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗ ಸಂಬಂಧಪಟ್ಟ ವಿಡಿಯೋಗಳನ್ನು ಕೂಡಲೇ ಡಿಲೀಟ್ ಮಾಡಲು ಕೋರ್ಟ್ ಸೂಚನೆ ನೀಡಿದೆ. ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ಶ್ರೀ ಕ್ಷೇತ್ರ, ಹಾಗೂ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರ ವಿರುದ್ದ ಯಾವುದೇ ರೀತಿಯ ಮಾತುಗಳನ್ನು ಸಾಮಾಜೀಕ ಜಾಲತಾಣಗಳಲ್ಲಿ ಆಡದಂತೆ ತಿಳಿಸಿತ್ತು.

ಯೂಟ್ಯೂಬರ್ ಸಮೀರ್ ಕೆಲವು ದಿನಗಳ ಹಿಂದೆ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಇದನ್ನು ಕೂಡಲೇ ತೆಗೆದು ಹಾಕುವಂತೆ ಕೋರ್ಟ್ ಸೂಚಿಸಿದೆ. ಮಾತ್ರವಲ್ಲದೆ ಈ ವಿಡಿಯೋಗಳನ್ನು ಇತರ ಯೂಟ್ಯೂಬರ್ ಗಳು ಶೇರ್ ಮಾಡಿಕೊಂಡಿದ್ದು ಅವುಗಳನ್ನು ತೆಗೆದು ಹಾಕುವಂತೆ ತಿಳಿಸಲಾಗಿದೆ. 


Post a Comment

0 Comments