ವಿಶ್ವ ವಿಖ್ಯಾತ ಗಾಯಕಿ, ಭಾರತದ ಗಾನಕೋಗಿಲೆ ಎಸ್.ಜಾನಕಿ ವಿಧಿವಶ


ಬೆಂಗಳೂರು: ಭಾರತದ ಗಾನಕೋಗಿಲೆ ವಿಶ್ವದ ಶ್ರೇಷ್ಠ ಗಾಯಕಿ ಎಸ್.ಜಾನಕಿ ವಯೋ ಸಹಜ ಖಾಯಿಲೆಯಿಂದ ವಿಧಿವಶರಾಗಿದ್ದರೆ. 88 ವರ್ಷದ ಜಾನಕಿಯಮ್ಮ ವಯೋ ಸಹಜ ಖಾಯಿಲೆಯಿಂದಾಗಿ ಬೆಂಗಳೂರಿನ ಆಪೋಲೋ ಅಸ್ಪತ್ರೆಯಲ್ಲಿ ದಾಖಲಾಗ್ಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಾಪ್ಪಿದ್ದಾರೆ ಎಂದು ವರದಿಯಾಗಿದೆ. ಕೋಟ್ಯಾಂತರ ಆಭಿಮಾನಿಗಳನ್ನು ಹೊಂದಿರುವ ಅವರು ೨೨ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿರುವುದು ವಿಶ್ವದಾಖಲೆ.