25 ನೇ ವರ್ಷದ ಗಣೇಶೋತ್ಸವ ದ ಪ್ರಥಮ ಸಮಾಲೋಚನಾ ಸಭೆ ಹಾಗೂ ನೂತನ ಕಾರ್ಯಕಾರಿ ಸಮಿತಿಯ ರಚನೆ ಯು ಇಂದು ಸತ್ಯಸಾಯಿಯಲ್ಲಿ ನಡೆಯಿತು.
ರಾಜೇಶ್ ಬೈಲೂರು ಈ ಸಾಲಿನ ಅಧ್ಯಕ್ಷರಾಗಿ ಪ್ರಮೋದ್ ಆಚಾರ್ಯ ಮಾರೂರು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸೇವಾಧಾಮದ ಬಗ್ಗೆ ಮನವಿ ಪತ್ರದ ಬಿಡುಗಡೆಯು ಈ ಸಂದರ್ಭದಲ್ಲಿ ನೆರವೇರಿಸಲಾಯಿತು. ಭಾಗವಹಿಸಿದ ಎಲ್ಲಾ ಟ್ರಸ್ಟಿಗಳಿಗೂ ಕಾರ್ಯಕರ್ತರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

