ಮೂಡುಬಿದಿರೆ: ಕಾರ್ಕಳದ ಮಿಯ್ಯಾರ್ ಪರಿಸದ ಮಹಿಳೆಯೊಬ್ಬರು ಖಾಸಗೀ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂಬಂಧ ಬಸ್ಸಿನಿಂದ ಇಳಿಯುವ ಸಂಧರ್ಭದಲ್ಲಿ ಆಯಾ ತಪ್ಪಿ ಬಿದ್ದ ಪರಿಣಾಮ ಬಲಗೈ'ಗೆ ಭಾರೀ ಪ್ರಮಾಣದ ಪೆಟ್ಟಾಗಿದ್ದು, ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದ್ದು ದಾನಿಗಳು ನೆರವಿನ ಹಸ್ತ ಚಾಚಬೇಕಾಗಿದೆ. ದಾನಿಗಳದ ತಾವುಗಳು ತಮ್ಮ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಒಂದು ಬಡ ಕುಟುಂಬಕ್ಕೆ ನೆರವಾಗಿ. ಮಾತ್ರವಲ್ಲದೆ ನಿಮ್ಮ ಆತ್ಮೀಯ ವರ್ಗಕ್ಕೂ ಈ ಸುದ್ದಿಯನ್ನು ಶೇರ್ ಮಾಡಿ, ನೀವೂ ಮಾಡುವ ಒಂದು ಶೇರ್ ನೂರು ದಾನಗಳಿಗೆ ಸಮಾನ.
ಬೊಲ್ಪು ಚಾರಿಟೇಬಲ್ ಟ್ರಸ್ಟ್ (ರಿ)ಮೂಡಬಿದಿರೆ
(ಕತ್ತಲೆದ ಬದ್ಕ್ ಗ್ ಬೊಲ್ಪುದ ಸಾದಿ)
A/C NO: 19620200004236
IFSC CODE F DRL0001962
UPI ID: bolpu4236@fbl
FOR MORE INFOMATION CONTACT:8296969017