ಮೂಡುಬಿದಿರೆ: ಕರಿಂಜೆ ಗ್ರಾಮದ ಶ್ರೀ ಕ್ಷೇತ್ರ ಅನಂತಾಸನ ಮಠದಲ್ಲಿ ಮಹಾಶಿವರಾತ್ರಿ ದಿನಾಂಕ 15-02-2026ರ ಭಾನುವಾರ ನಡೆಯಲಿದೆ. ಅದೇ ದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಲಿದೆ.
ಮಹಾಪೂಜೆ ಹಾಗೂ ಮಹಾಶಿವರಾತ್ರಿಯಲ್ಲಿ ಪಾಲ್ಗೋಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ. ಮಹಾಶಿವರಾತ್ರಿಯ ದಿನ ವಿಶೇಷ ರುದ್ರಾಭಿಷೇಕವೂ ನಡೆಯಲ್ಲಿದ್ದು ಸೇವೆ ಮಾಡಲಿಚ್ಚಿಸುವರು 100 ರೂಪಾಯಿಯನ್ನು ಪಾವತಿಸಿ ಸೇವಾ ರಶೀದಿಯನ್ನು ಪಡೆಯಬೇಕು.