ಮೂಡುಬಿದಿರೆ: ಬೆದ್ರದ ಮಣ್ಣಿನ ಮಗಳು 'ಚೌಟರಾಣಿ ಅಬ್ಬಕ್ಕಳ' ಐನ್ನೂರನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಮೂಡುಬಿದಿರೆಯ ಜವನೆರ್ ಬೆದ್ರ ಫೌಂಡೇಶನ್(ರಿ.) ಸುಮಾರು ೫೦೦ ಮಹಿಳಾ ಸಾಧಕಿಯರಿಗೆ 'ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ'ವನ್ನು ವಿವಿಧ ಹಂತಗಳಲ್ಲಿ ನೀಡಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ ಸುಮಾರು ೫೦ ಮಹಿಳಾ ಸಾಧಕಿಯರಿಗೆ ಪ್ರೇರಣಾ ಪತ್ರವನ್ನು ಕಳೆದ ತಿಂಗಳು ನೀಡಿದ್ದಾರೆ.
ಸಾಧಕಿಯರಿಗೆ ಪ್ರೇರಣಾ ಪತ್ರದ ಗೌರವ:
ಈ ಕಾರ್ಯಕ್ರಮದ ಎರಡನೇ ಹಂತದಲ್ಲಿ ಮತ್ತೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು ಐವತ್ತು ಜನ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ಗೌರವವನ್ನು ತೀರ್ಮಾನಿಸಿದ್ದು. ಈ ಕಾರ್ಯಕ್ರಮವೂ ದಿನಾಂಕ 18-01-2026ರ ರವಿವಾರ ಸಂಜೆ 3.45ಕ್ಕೆ ಸರಿಯಾಗಿ ಚೌಟ ಅರಮನೆ ಮುಂಬಾಗ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ನಡೆಯಲಿದೆ. ಚೌಟ ಅರಮನೆಯ ಪ್ರಮುಖರಾದ ಶ್ರೀ ಕುಲದೀಪ್ ಎಂ ಅವರು ಅಬ್ಬಕ್ಕ ಪ್ರೇರಣಾ ಪತ್ರವನ್ನು ಸಾಧಕಿಯರಿಗೆ ನೀಡಿ ಗೌರವಿಸಲಿದ್ದಾರೆ.
ಸಾಧಕಿಯರ ಪಟ್ಟಿ:
| ಕ್ರಮ ಸಂಖ್ಯೆ | ಹೆಸರು | ಸಾಧನೆಯ ಕ್ಷೇತ್ರ |
|---|---|---|
| 1 | ಪ್ರತಿಭಾ ಪಿ. ಶೆಣೈ | ಸಮಾಜ ಸೇವೆ |
| 2 | ಪದ್ಮಶ್ರೀ ಭಟ್ | ಸಮಾಜ ಸೇವೆ |
| 3 | ಮೋಹಿನಿ ನಾಯಕ್ | ಕೃಷಿ |
| 4 | ತಿಲಕ ಕುಮಾರ ಗೌಡ | ಕೃಷಿ |
| 5 | ಮೋಹಿನಿ ಶೆಟ್ಟಿ | ಪಶುಪಾಲನೆ ಮತ್ತು ಹೈನುಗಾರಿಕೆ |
| 5 | ಶ್ರೀಮತಿ ಜೈನ್ | ಪಶುಪಾಲನೆ ಮತ್ತು ಹೈನುಗಾರಿಕೆ |
| 7 | ಮಾನಸ ಪ್ರವೀಣ್ ಭಟ್ | ಸಾಹಿತ್ಯ |
| 8 | ಶೋಭಾ ಸುರೇಶ್ | ಸಾಹಿತ್ಯ |
| 9 | ಸ್ವಪ್ನ ಕೋಟ್ಯಾನ್ | ರಂಗಭೂಮಿ |
| 10 | ಬಾಲಿಕ ಜೈನ್ | ರಂಗಭೂಮಿ |
| 11 | ದೀಪ್ತಿ ಬಾಲಕೃಷ್ಣ ಭಟ್ | ಯಕ್ಷಗಾನ |
| 12 | ತರಶಿತ ಪ್ರಸಾದ್ ಶೆಟ್ಟಿ | ಯಕ್ಷಗಾನ |
| 13 | ಪ್ರಪುಲ್ಲ ಎಂ ಶೆಟ್ಟಿ | ಯೋಗ |
| 14 | ಸವಿತಾ ಯನ್ | ಯೋಗ |
| 15 | ಅಪೂರ್ವ ಶರ್ಮ | ಸಂಗೀತ |
| 16 | ಸುಜ್ಞಾ ಎನ್. ಕೋಟ್ಯಾನ್ | ಸಂಗೀತ |
| 17 | ಉಷಾ ಕಿರಣ್ | ನೃತ್ಯ |
| 18 | ಜೀವಿತ ಶಂಕರ್ ಕೋಟ್ಯಾನ್ | ನೃತ್ಯ |
| 19 | ಡೆಲ್ಲಾ ನಜ್ರತ್ | ಸ್ವ ಉದ್ಯಮ |
| 20 | ಅನುಷಾ ಪ್ರಜ್ವಲ್ ಆಚಾರ್ಯ | ಸ್ವ ಉದ್ಯಮ |
| 21 | ಶಿಲ್ಪ ಎಸ್ | ಪರಿಸರ |
| 22 | ಕಮಲಾ ಪೂಜಾರ್ತಿ | ಪರಿಸರ |
| 23 | ಡಾ. ರೇಷ್ಮಾ ಪೈ | ವೈದ್ಯಕೀಯ |
| 24 | ಡಾ. ಪ್ರವೀನ್ ಜಾವೇದ್ ಶೇಖ್ | ವೈದ್ಯಕೀಯ |
| 25 | ಸುನಿತಾ ಶೆಟ್ಟಿ | ಆಶಾ ಕಾರ್ಯಕರ್ತೆ/ಅಂಗನವಾಡಿ |
| 26 | ಸುಜಾತ ಗಿರೀಶ್ | ಆಶಾ ಕಾರ್ಯಕರ್ತೆ/ಅಂಗನವಾಡಿ |
| 27 | ಶುಭ ಸಹನ | ಕಾನೂನು |
| 28 | ತಮಲ್ಲಿಕಾ ಯು. ಎನ್ | ಕಾನೂನು |
| 29 | ಶ್ವೇತಾ ಗಣೇಶ್ | ಸ್ವಚ್ಚತೆ |
| 30 | ಪಾರವ್ವ ದಾಸರ್ | ಸ್ವಚ್ಚತೆ |
| 31 | ಶೋಭಾ ವಿಠಲ | ಧಾರ್ಮಿಕ |
| 32 | ಶ್ಯಾಮಲಾ ಸುರೇಶ್ | ಧಾರ್ಮಿಕ |
| 33 | ಮಲ್ಲಿಕಾ ರಾವ್ | ಮಾಧ್ಯಮ/ನಿರೂಪಣೆ |
| 34 | ಲಿಖಿತ್ ಪ್ರಜ್ಬಲ್ | ಮಾಧ್ಯಮ/ನಿರೂಪಣೆ |
| 35 | ಯಶೋಧಾ ಎಂ | ರಕ್ಷಣೆ |
| 36 | ಸುಮನಾ ಆಚಾರ್ಯ | ರಕ್ಷಣೆ |
| 37 | ಸುಜಾತಾ | ಬ್ಯಾಂಕಿಂಗ್ |
| 38 | ಮೋಹಿನ್ ಎಂ. ಶೆಟ್ಟಿ | ಬ್ಯಾಂಕಿಂಗ್ |
| 39 | ಜಾಸ್ಮಿನ್ ಮರಿಯ | ಕ್ರೀಡೆ |
| 40 | ವಿಕ್ರೀತ | ಕ್ರೀಡೆ |
| 41 | ಯುಜಿನಾ ಪಿಂಟೋ | ಶಿಕ್ಷಣ |
| 42 | ರಂಜಿಕ ರೈ | ಶಿಕ್ಷಣ |
| 43 | ಸಂಗೀತ ಪ್ರಭು | ಸಂಘಟಕ |
| 44 | ಡಾ. ಮಧುಮಲಾ ಕೆ. | ಮನೋ ಸ್ವಾಸ್ಥ್ಯ ಪ್ರೇರಕಿ |
| 45 | ಚಂದ್ರವತಿ | ನಾಟಿ ವೈದ್ಯ |
| 46 | ರಾಜೀವಿ ಕುಲಾಲ್ | ಪರಿಸರ |
| 47 | ಸುಲೋಚನಾ ಎಸ್. ಕಡಂದಲೆ | ಕಾರ್ಮಿಕ |
| 48 | ರೋಹಿಣಿ | ಕಾರ್ಮಿಕ |
| 49 | ಹರಿಣಾಕ್ಷಿ ಜಿ. ಶೆಟ್ಟಿ | ನರ್ಸಿಂಗ್ |
| 50 | ಲಕ್ಷ್ಮೀ | ಕಾರ್ಮಿಕ |