ಅಬ್ಬಕ್ಕ 500, ಅಬ್ಬಕ್ಕನ ವಿಗ್ರಹಕ್ಕೆ ಪುಷ್ಪಾರ್ಚನೆ ಮುಖಾಂತರ ವಿದ್ಯಾರ್ಥಿಗಳ ಮೆರವಣಿಗೆ ಚಾಲನೆ 

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಣ ಸಂಘ (ರಿ) ಶ್ರೀ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ 

ಶ್ರೀ ಧವಳ ಕಾಲೇಜ್, ಸ್ವಸ್ತಿ ಶ್ರೀ

ಪಿಯು ಕಾಲೇಜ್ ಮೂಡಬಿದಿರೆ, ಸಹಯೋಗದಲ್ಲಿ ಅಬ್ಬಕ್ಕ @500 ಕಾರ್ಯಕ್ರಮದ ಚಾಲನೆ 

ಮೂಡುಬಿದ್ರೆಯ ಚೌಟರ ಅರಮನೆ ಮುಂಭಾಗದಲ್ಲಿರುವ 

ಜವನೆರ್ ಬೆದ್ರ ಫೌಂಡೇಶನ್ ನಿರ್ಮಿಸಿದ ಅಬ್ಬಕ್ಕ ಕಿರು ಉದ್ಯಾನದಲ್ಲಿರುವ ರಾಣಿ ಅಬ್ಬಕ್ಕನ ಪುತ್ತಳಿಗೆ ಪುಷ್ಪಾರ್ಚನೆಗೆ ಗೈದು ವಿದ್ಯಾರ್ಥಿಗಳ ಮೆರವಣಿಗೆ ಮಹಾವೀರ ಭಾವನ ಕ್ಕೆ ತೆರಳಿತು, ಕಾರ್ಯಕ್ರಮದಲ್ಲಿ ಅಬ್ಬಕ್ಕ ವಂಶಸ್ಥರಾದ ಕೇಸರಿ ರತ್ನರಾಜ್ , ಕುಲದೀಪ್ ಎಂ, ಜಗದೀಶ್ ಅಧಿಕಾರಿ, ಪ್ರಭಾತ್ ಬಲ್ನಾಡ್ , Dr ಮಾಧವ್ ಎಂ ಕೆ, ಜವನೆರ್ ಬೆದ್ರ ಸ್ಥಾಪಕರಾದ ಅಮರ್ ಕೋಟೆ, ನಾರಾಯಣ ಪಡುಮಲೆ ಸಹನಾ ನಾಯಕ್ ನಾಯಕ್, ಸುದರ್ಶನ್ ಬಂಗೇರ, ಉಪಸ್ಥಿತರಿದ್ದರು

ಪ್ರಾಂತ್ಪಾಲರಾದ ಪ್ರಭಾತ್ ಬಲ್ನಾಡು ಅವರು ಪ್ರಾಸ್ತಾವಿಕ ಮಾತನಾಡಿದರು, 

ಸಂದೀಪ್ ಕೆಲ್ಲಪುತ್ತಿಗೆ ಅವರು ಕಾರ್ಯಕ್ರಮ ನಿರೂಪಿಸಿದರು


Post a Comment

0 Comments