ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ

ಆತ್ಮೀಯ ಭಗವದ್ಭಕ್ತರೇ, 2025_ಮೇ ತಿಂಗಳ ಬಂಡಿ ಉತ್ಸವದಲ್ಲಿ ಕ್ಷೇತ್ರದ ಶ್ರೀ ದೈವಗಳು ನೀಡಿದ ಅಪ್ಪಣೆಯಂತೆ, ಪ್ರಸ್ತುತ ವ್ಯವಸ್ತಾಪನ ಸಮಿತಿಯ ವ್ಯವಸ್ಥೆಯಡಿಯಲ್ಲಿ ದಿನಾಂಕ 30/06/2025ರ ಸೋಮವಾರ ಬೆಳಿಗ್ಗೆ 9.30ಕ್ಕೆ ಶ್ರೀ ಕೊಂಡಾಣ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ ಜರುಗಲಿರುವುದು.

ಈ ನಿಟ್ಟಿನಲ್ಲಿ ಕ್ಷೇತ್ರದ ಗುರಿಕಾರರು, ಮನೆತನದವರು, ಪರಿಚಾರಕ ವರ್ಗ, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಹಾಗೂ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸುವಂತೆ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ  ಅಧ್ಯಕ್ಷರು ಹಾಗೂ ಸರ್ವಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.


Post a Comment

0 Comments