13-04-2025ರ ಭಾನುವಾರದಂದು ವಿಜೃಂಬನೆಯಿಂದ ಉದ್ಘಾಟನೆಗೊಳ್ಳಲಿರುವ ರಾಜೇಶ್ವರಿ ನ್ಯಾಷನಲ್ ಪಿಯು ಕಾಲೇಜು

ಉಡುಪಿ: ಗುಣಮಟ್ಟ ಹಾಗೂ ಕೌಶಲ್ಯ ಭರಿತವಾದ ಶಿಕ್ಷಣವನ್ನು ನೀಡುವ ಉದೇಶದಿಂದ ಸ್ಥಾಪನೆಗೊಂಡಿರುವ ರಾಜೇಶ್ವರಿ ನ್ಯಾಷನಲ್ ಪಿಯು ಕಾಲೇಜಿನ ಉದ್ಘಾಟನ ಕಾರ್ಯಕ್ರಮ ೧೩-೦೪-೨೦೨೫ರ ಭಾನುವಾರದಂದು ನಡೆಯಲಿದೆ. ಈ ಉದ್ಘಾಟನ ಕಾರ್ಯಕ್ರಮವೂ ಭಾನುವಾರ ಸಂಜೆ ಸುಮಾರು ೫.೩೦ ರ ಸಮಯಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಲಾಗಿದೆ.

ಸ್ಥಳ: ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್, ರಾಧಾ ಫಾರ್ಮ್ಸ್, ಸಾಣೂರು, ಕಾರ್ಕಳ, ಉಡುಪಿ


Post a Comment

0 Comments