ಮಗುವಿನ ಜೀವ ರಕ್ಷಣೆಗೆ ನಿಮ್ಮ ಕೈಲಾದ ಸಹಾಯಕ್ಕೆ ಮನವಿ, ತಾಂತ್ರಿಕ ದೋಷ ಉಂಟಾದ ಹಿನ್ನಲೆ ಹೊಸ ಬ್ಯಾಂಕ್ ಖಾತೆಗೆ ಹಣವರ್ಗಾಯಿಸುವಂತೆ ಕೋರಿಕೆ





ಮೂಡಬಿದ್ರೆ: ಚಿಂತಾಜನಕ ಸ್ಥಿತಿಯಲ್ಲಿರುವ ಈ ಬಾಲಕನ ರಕ್ಷಣೆಗೆ ನಿಮ್ಮ ಕೈಲಾದ ಹಣಕಾಸಿನ ನೆರವು ನೀಡುವಂತೆ ಈಗಾಗಲೇ ಸಾಮಾಜಿಕ ಮಾಧ್ಯಮ, ವೆಬ್ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದು ಆನೇಕ ಜನರು ನಮ್ಮ ಮನವಿ ಸ್ಪಂದಿಸಿ ಬಾಲಕನ ರಕ್ಷಣೆಗೆ ಹಣಕಾಸಿನ ನೆರವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಬಾಲಕನ ರಕ್ಷಣೆಗೆ ಸಹಾಯ ಹಸ್ತವನ್ನು ನೀಡಿದ್ದಾರೆ ಅದರೆ ಈ ಮಧ್ಯೆ ಬ್ಯಾಂಕ್ ಸಂಬಂಧ ಉಂಟಾದ ತಾಂತ್ರಿಕ ಆಡಚಣೆಯಿಂದಾಗಿ ಹಣ ಸ್ಪೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಅದರೆ ಸದ್ಯ ಹೊಸ ಬ್ಯಾಂಕ್ ಖಾತೆಯನ್ನು ತೆರೆದಿದ್ದು ದಾನಿಗಳು ಈ ಖಾತೆಗೆ ಹಣವನ್ನು ಜಮಾ ಮಾಡಬೇಕಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ನಮ್ಮ ಮನವಿಗೆ ಅಭೂತಪೂರ್ವವಾದ ಸ್ಪಂದನೆ ವ್ಯಕ್ತವಾಗಿದ್ದರು ಇನ್ನೂ ಕೂಡ ಹೆಚ್ಚಿನ ಹಣದ ಅವಶ್ಯಕತೆ ಇದೆ. ಮಾತ್ರವಲ್ಲದೆ ಬಾಲಕನ ಆರೋಗ್ಯ ಸ್ಥಿತಿಯಲ್ಲಿ ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಯಿಂದಾಗಿ ಸಕಾರತ್ಮವಾದ ಬದಲಾವಣೆಯಾಗಿದ್ದು ನಮಗೆಲ್ಲರಿಗೂ ಖುಷಿ ತರುವ ವಿಷಯ.

ಭವಿಷ್ಯದ ಪ್ರಜೆಯಾಗಬೇಕಾಗಿರುವ ಬಾಲಕನ ರಕ್ಷಣೆಗೆ ನಿಮ್ಮ ಕೈಲಾದ ಸಹಾಯವನ್ನು ಈ ಕೆಳಕಂಡ ಕ್ಯೂ ಆರ್ (QR Code) ಕೋಡ್ ಅಥವಾ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿ ನಿಮ್ಮಲ್ಲಿ ಕೋರಿಗೆ ಹಾಗೂ ನಿಮ್ಮೆಲ್ಲರ ಬಂಧು ಮಿತ್ರರಿಗೆ ಈ ಸುದ್ದಿಯನ್ನು ತಲುಪಿಸಿ ಹಾಗೂ ಇನ್ನಷ್ಟು ನಿಮ್ಮ ಕೈಲಾದ ಸಹಾಯವನ್ನು ಮಾಡಲು ತಿಳಿಸಿ. 
Account No: 110216902002                                                                                 
IFSC Code:   CNRB0010128                                                                                           
Canara Bank Moodbidri

 


Post a Comment

0 Comments