ದಾನಿಗಳು ನೆರವಾಗಿ
ಮೂಡುಬಿದಿರೆ: ಅಕ್ಷರಶಃ ಕರುಳು ಕಿತ್ತುಬರುವ ಸ್ಥಿತಿ. ಒಂದೇ ಕುಟುಂಬದ ಮೂರು ಮಂದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಂದೆ ಸುರೇಶ್ ಕುಕೀಯನ್ ನಾಲ್ಕನೇ ಹಂತದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದಾರೆ . ತಾಯಿ ಸುಮಿತ್ರ ವಾತ ನರ ದೌರ್ಬಲ್ಯಕ್ಕೆ ತುತ್ತಾಗಿ ಹಾಸಿಗೆಯಿಂದ ಮೇಲೆ ಏಳದ ಸ್ಥಿತಿಯಲ್ಲಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಭವಿಷ್ಯ ದಲ್ಲಿ ಮಿಂಚಬೇಕಾಗಿದ್ದ ಬಾಲಕ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ನೋವನ್ನು ಅನುಭವಿಸುತ್ತಿದ್ದಾನೆ. ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 14ವರ್ಷ ಪ್ರಾಯದ ಬಾಲಕ ಸೃಜನ್ ಮೂಡುಬಿರೆಯ ಖಾಸಗಿ ಶಿಕ್ಷಣ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ. ಬಾಲಕನ ಚಿಕಿತ್ಸೆಗೆ ಅಂದಾಜು 20 ಲಕ್ಷ ರೂಪಾಯಿ ತಗಲಬಹುದೆಂದು ಎಂದು ವೈದ್ಯರು ತಿಳಿಸುತ್ತಾರೆ ಈ ಕುಟುಂಬಕ್ಕೆ ಆರ್ಥಿಕ ನೆರವಿನ ತುಂಬಾ ಅವಶ್ಯಕತೆ ಇದೆ. ದಾನಿಗಳು ಸಹಕರಿಸಿ.
ಬ್ಯಾಂಕ್ ಡಿಟೇಲ್ಸ್:
ಸುಮಿತ್ರ ಎಸ್ ಕೂಕ್ಯಾನ್(Sumithra s kokyan)
A/C NUM : 924010064258571
IFSC: UTIB0001901
Axis Bank , moodbidri.
ಹೆಚ್ಚಿನ ಮಾಹಿತಿಗಾಗಿ ಬಾಲಕನ ತಾಯಿಯ ಸಹೋದರ ಅವರ ಫೋನ್ ನಂಬರ್ ಸಂಪರ್ಕಿಸಬಹುದು: +91 97409 67642

0 Comments